ಕಾಡ ಹಾಡು

ಹಕ್ಕಿ ಇಲ್ಲ
ಪುಕ್ಕ ಇಲ್ಲ
ಬಣ್ಣ ಬಣ್ಣದ
ಚಿಟ್ಟೆ ಇಲ್ಲ

ಬಾದಾಮಿ

ಬಾ ದಾಮಿನಿ
ನನ್ನ ಕಂಗಳ ಹೊಳಪು ನೀ
ನನ್ನೆದೆಯೊಳೊಂದು ಮಿಂಚು ನೀ
ಆಗು ನನ್ನ ಸಂಗಾತಿ
ನನ್ನ ಪ್ರೀತಿಯ ಪಾಯಸದಲಿ
ತೇಲಿಸುವೆ ಮುಳುಗಿಸುವೆ
ಬಾದಾಮಿ ನೀ